ಟಿ ನಾರಾಯಣ ಭಟ್ ರಚಿಸಿದ ನೆನಪುಗಳ ನೇವರಿಕೆ ಕೃತಿ ಬಿಡುಗಡೆ-ವ್ಯಕ್ತಿ ಚಿತ್ರಣದೊಂದಿಗೆ ಜೀವನ ವಿಧಾನ ಚಿತ್ರಿಸಿದ ಕೃತಿ-- ಡಾ ಡಿ ವೀರೇಂದ್ರ ಹೆಗ್ಗಡೆಯವರು.
ತಮ್ಮ ಬದುಕಿನ ಜೊತೆಗೆ ಸುತ್ತಲ ಬದುಕಿಗೂ ಒಂದಲ್ಲ ಒಂದು ರೀತಿ ಆಸರೆಯಾಗಿ ನಡೆದುಕೊಂಡವರನ್ನು ಗುರುತಿಸಿ, ನೆನವರಿಕೆ ಮಾಡಿರುವ ಕೃತಿ ನೆನಪುಗಳ ನೇವರಿಕೆ. …