ನೆಲ್ಯಾಡಿಯ ಕಾಂಗ್ರೆಸ್ ಮುಖಂಡ ಜಯಾನಂದ ಬಂಟ್ರಿಯಾಲ್ ಬಿ. ಜೆ. ಪಿ ಸೇರ್ಪಡೆ.

ನೆಲ್ಯಾಡಿ ಯ ಕಾಂಗ್ರೆಸ್ ನ ಪ್ರಭಾವಿ ಮುಖಂಡರು, ಗ್ರಾ ಪಂ ಸದಸ್ಯರೂ ಆಗಿರುವ ಜಯಾನಂದ ಬಂಟ್ರಿಯಾಲ್ ಮತ್ತು ಅವರ ಶ್ರೀಮತಿ ಸುಚಿತ್ರ ಬಂಟ್ರಿಯಾಲ್ ರವರು ಇಂದು ಬಂಟವಾಳದ ಬಂಟರ ಭವನ ದಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆ ಯ ಪ್ರಚಾರ ಸಭೆಯಲ್ಲಿ ಪಕ್ಷದ ಮುಖಂಡರ ಸಮ್ಮುಖ ದಲ್ಲಿ ಅಧಿಕೃತವಾಗಿ ಬಿಜೆಪಿ ಗೆ ಸೇರ್ಪಡೆಗೊಂಡರು.
0 ಕಾಮೆಂಟ್‌ಗಳು