ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಗಾಂಧಿ ಜಯಂತಿ ಆಚರಣೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಆಂತರಿಕ ಗುಣಮಟ್ಟ ಭರವಸಾ ಕೋಶ ಸಹಯೋಗದೊಂದಿಗೆ ನ ,2,ರಂದು ಗಾಂಧಿ ಜಯಂತಿಯನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ.ಟಿ, ದೈಹಿಕ ನಿರ್ದೇಶಕ ಡಾ. ದಿನೇಶ ಕೆ,ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಪ್ರಸಾದ ಎನ್, ಐ ಕ್ಯೂ ಎ ಸಿ ಸಂಯೋಜಕಿ ಶ್ರೀಮತಿ ಲತಾ ಬಿ.ಟಿ, ಎನ್ಎಸ್ಎಸ್ ಘಟಕದ ಯೋಜನಾಧಿಕಾರಿ ಆರತಿ ಕೆ , ರೇಂಜರ್ ಲೀಡರ್ ಗಳಾದ ಪ್ರಮೀಳಾ ಎನ್, ಅಶ್ವಿನಿ ಮತ್ತು ಕಾಲೇಜಿನ ಕಚೇರಿ ಸಿಬ್ಬಂದಿಯಾದ ಸುಬ್ರಹ್ಮಣ್ಯ ಕೆ ಹಾಗೂ ಹರ್ಷಿತ್ ಉಪಸ್ಥಿತರಿದ್ದರು . ಸುಮಿತ್ರ ಸ್ವಾಗತಿಸಿ ಜೀವಿತ್ ವಂದಿಸಿದರು.

0 ಕಾಮೆಂಟ್‌ಗಳು