ಕಡಬ :ಸೆ,22,ಕರ್ನಾಟಕ ಮುಸ್ಲಿಂ ಜಮಾಅತ್ , ಎಸ್ ವೈ ಎಸ್, ಎಸ್ ಎಸ್ ಯಫ್, ಕೆ ಸಿ ಯಫ್. ಕಡಬ ವತಿಯಿಂದ ಮಿಲಾದ್ ಸಂದೇಶ ಭಾಷಣ ಹಾಗೂ ಆಂಬುಲೆನ್ಸ್ ಲೋಕಾರ್ಪಣೆ

ಕರ್ನಾಟಕ ಮುಸ್ಲಿಂ ಜಮಾಅತ್ ಝೋನ್ ಕಮಿಟಿ,ಎಸ್ ವೈ ಎಸ್, ಎಸ್ ಎಸ್ ಯಫ್, ಕೆ ಸಿ ಯಫ್ ಸುನ್ನಿ ಸಂಘ ಕುಟುಂಬದ ಸಹಯೋಗದಲ್ಲಿ ದಿನಾಂಕ 23/09/24 ಸೋಮವಾರ ಸಂಜೆ 4 ರಿಂದ ಕಡಬ ಜಂಕ್ಷನ್ ಬಳಿ ಬ್ರಹತ್ ಮಿಲಾದ್ ಸಂದೇಶ ಭಾಷಣ ಹಾಗೂ ಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದ್ದು ಬಹು /ಡಾ MSM ZAINI ಕಾಮಿಲ್ SAQAFI ಸಂದೇಶ ಭಾಷಣ ಮಾಡಲಿದ್ದು.. ಧಾರ್ಮಿಕ ಮುಖಂಡರು, ಸಂಘ ಕುಟುಂಬ ದ ನಾಯಕರು, ಜನ ಪ್ರತಿನಿಧಿಗಳು, ಸಮಾಜದ ಮುಖಂಡರು ಭಾಗವಹಿಸಳಲಿದ್ದು ಕಾರ್ಯಕ್ರಮ ಯಶಸ್ವಿ ಗೊಳಿಸಲು
ಆಂಬುಲೆನ್ಸ್ ನಿರ್ವಹಣಾ ಸಮಿತಿ ಛೇರ್ಮನ್ ಬಶೀರ್ ಚೆನ್ನಾರ್, ಕನ್ವಿನರ್ ಝಿಯಾರ್ ಕೊಡಿಬoಳ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ…
0 ಕಾಮೆಂಟ್‌ಗಳು