ಕಡಬ :ಅ,15, ಕಡಬ ಪೊಲೀಸ್ ಠಾಣೆಯಲ್ಲಿ ಇಂದು 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಭಿನಂದನ್, ಎಮ್. ಎಸ್ ಹಾಗೂ ಅಕ್ಷಯ್ ಢವಗಿ ಅವರು ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ಎ. ಎಸ್. ಐ, ಕರುಣಾಕರ ,ಚಂದ್ರಶೇಖರ್,ಶಿವರಾಮ್, ಎ.ಆರ್,ಎಸ್, ಐ ನಾರಾಯಣ ಪಾಟಾಳಿ, ಕನಕರಾಜ್ ಹಾಗೂ ಕಡಬ ಪೊಲೀಸ್ ಠಾಣಾ ಸಿಬಂಧಿಗಳು ಹಾಜರಿದ್ದರು.
0 ಕಾಮೆಂಟ್‌ಗಳು