ಕೊಕ್ಕಡ :ಅ,10,ಗಡಿಯಾಡಿ ಆಡಿಮೋಗೆರ್ಕಳ ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ದೈವಸ್ಥಾನ ಪಟ್ಲಡ್ಕ ಕೊಕ್ಕಡ ಕೌಕ್ರಡಿ ಗ್ರಾಮದ ಕೋರಗಜ್ಜನ ಆಟಿ ಕೋಲ ಸೇವೆ…….


ಕಡಬ ತಾಲೂಕು ಕೌಕ್ರಡಿ ಗ್ರಾಮದ ಪಟ್ಲಡ್ಕ ಕೊರಗಜ್ಜ ದೈವಸ್ಥಾನ ದಲ್ಲಿ ಆಗಸ್ಟ್ 16ರಂದು ಕೊರಗಜ್ಜ ದೈವಕ್ಕೆ ವಿಶೇಷ ಆಟಿ ತಿಂಗಳ ವಿಶೇಷ ಕೋಲ ಸೇವೆ ನಡೆಯಲಿದೆ.
ಎಂದು ದೈವಸ್ಥಾನ ದ ಆಡಳಿತ ಸಮಿತಿಯ ಅಧ್ಯಕ್ಷರಾದ ತುಕ್ರಪ್ಪ ಶೆಟ್ಟಿ ನೂಜಿ ತಿಳಿಸಿದ್ದಾರೆ. ಪ್ರತಿ ತಿಂಗಳು ಸಂಕ್ರಮಣದಂದು ಸುಮಾರು 200ಕ್ಕೂ ಮಿಕ್ಕಿಅಗೆಲು ಸೇವೆ ಕ್ಷೇತ್ರ ದಲ್ಲಿ ನಡೆಯುತ್ತಿದ್ದು, ತಿಂಗಳ ಸಂಕ್ರಮಣ ದಂದು ಬೆಂಗಳುರು ಮೈಸೂರು ಕಯಿಂದ ಭಕ್ತರು ತಮ್ಮ ಇಷ್ಟಾರ್ಥ ಈಡೇರಿದ ಕಾರಣಕ್ಕೆ ಕೋಲ ಸೇವೆ ನೀಡುತ್ತಿರುವುದಲ್ಲದೆ, ಹೆಚ್ಚಿನ ಸಂಖ್ಯೆ ಯಲ್ಲಿ ಹೊರ ಜಿಲ್ಲೆಗಳ ಭಕ್ತರು ಆಗಮಿಸುತ್ತಿದ್ದಾರೆ. ಸಂಕ್ರಮಣ ದಂದು ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ ಎಂದು ದೇವಸ್ಥಾನ ದ ಪ್ರಕಟಣೆ ತಿಳಿಸಿದೆ.

0 ಕಾಮೆಂಟ್‌ಗಳು