ಉಪ್ಪಿನಂಗಡಿ ಯಿಂದ ಕಲ್ಲಡ್ಕ ಮದ್ಯೆ ಸುರಿದ ಗುಡುಗು ಸಹಿತ ಬಾರಿಮಳೆ-ವಾಹನ ಸವಾರರ ಪರದಾಟ.

ಉಪ್ಪಿನಂಗಡಿ ಜೂ.3.ಉಪ್ಪಿನಂಗಡಿ ಯಿಂದ ಕಲ್ಲಡ್ಕ ಭಾಗದಲ್ಲಿ ಗುಡುಗು,ಮಿಂಚು ಸಹಿತ ಭಾರಿ ಮಳೆ ಆಗುತ್ತಿದೆ.

ಒಂದೇ ಒಂದೆಡೆ ರಾಷ್ಟೀಯ ಹೆದ್ದಾರಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ವಾಹನ ಸವರರು ರಸ್ತೆಯಲ್ಲಿ ಪರದಾಡುತ್ತಿದ್ದಾರೆ.

ಕರ್ವೆಲ್ ಭಾಗದಲ್ಲಿ ಕೆಸರು ಮಣ್ಣು ತುಂಬಿದ ನೀರು ಹರಿಯುತ್ತಿದ್ದು ದೊಡ್ಡ ದೊಡ್ಡ ವಾಹನಗಳು ಸಂಚಾರಿಸಲು ಕಷ್ಟ ಪಡುತ್ತಿದ್ದಾರೆ.

ಎಲ್ಲೆಲ್ಲ ರಸ್ತೆ ಕಾಮಗಾರಿನಡೆಯುತ್ತಿದೆಯೋ ಅಲ್ಲೆಲ್ಲ ಕೆಸರು ನೀರು ರಸ್ತೆಯಲ್ಲಿ ತುಂಬಿ ಹರಿಯುತ್ತಿದೆ.

ರಸ್ತೆಯೋ, ಹೊಂಡವೋ, ನದಿಯೋ ಗೊತ್ತಾಗದಂತಾಗಿದೆ ರಾಷ್ಟೀಯ ಹೆದ್ದಾರಿ 75ರಲ್ಲಿ,

ಉಪಿನಂಗಡಿ ಯಿಂದ ಮಂಗಳೂರು ಕಡೆಗೆ ಸಂಚಾರಿಸಲು ಹರಾಸಾಹಸ ಪಡುವಂತಾಗಿದೆ.

0 ಕಾಮೆಂಟ್‌ಗಳು