ಪಂಜದಲ್ಲಿ ಕಾಂಗ್ರೆಸ್ ನಾಯಕರ ದಬ್ಬಾಳಿಕೆ ವಿರೋಧಿಸಿ-ಬೃಹತ್ ಪ್ರತಿಭಟನೆ

ಪಂಜ :ಜೂ.8ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಇದರ ವತಿಯಿಂದ ಪಂಜದಲ್ಲಿ ಭಾಜಪಾ ಹಾಗೂ ಪರಿವಾರ ಸಂಘಟನೆಯ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ನಿರಂತರ ದಬ್ಬಾಳಿಕೆ  ವಿರುದ್ಧ ಭಾಜಪಾ ಹಾಗೂ ಪರಿವಾರ ಸಂಘಟನೆಯ ಎಲ್ಲಾ ಕಾರ್ಯಕರ್ತರಿಂದ ಜೂ.8 ರಂದು ಬೃಹತ್ ಪ್ರತಿಭಟನೆ ಪಂಜ ಪೇಟೆಯಲ್ಲಿ ಜರುಗಿತು.

Img 20240608 Wa0016Img 20240608 Wa0015 Img 20240608 Wa0017 Img 20240608 Wa0014

0 ಕಾಮೆಂಟ್‌ಗಳು