ಸುಬ್ರಹ್ಮಣ್ಯ ಸದಾನಂದ ಆಸ್ಪತ್ರೆಗೆ ವೈದ್ಯರ ನೇಮಕ.

ಸುಬ್ರಹ್ಮಣ್ಯ :ಮೇ 23. ಕುಕ್ಕೆ ಸುಬ್ರಹ್ಮಣ್ಯ ವನದುರ್ಗ ದೇವಿ ದೇವಸ್ಥಾನ ಸಮೀಪವಿರುವ ಸದಾನಂದ ಆಸ್ಪತ್ರೆಗೆ ನಿಟ್ಟೆ ಯೂನಿವಾರ್ಶಿಟಿ ಆಡಳಿತ ಮಂಡಳಿ ಹೊಸ ವೈದ್ಯರನ್ನು ನೇಮಕ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಡಾ|ವಿಕ್ರಂ ಬಿ. ಸಿ ರೋಡ್ ನಿವಾಸಿಗಲಾಗಿದ್ದು ಈ ಮೊದಲು Nmpa ಪಣಂಬೂರು,ಬಂದರು ಆಸ್ಪತ್ರೆಯಲ್ಲಿ,  ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.ನಿಟ್ಟೆ ಯೂನಿವಾರ್ಶಿಟಿ ಆಡಳಿತ ಮಂಡಳಿ ಡಾ|ವಿಕ್ರಂ ಅವರನ್ನು ಸುಬ್ರಹ್ಮಣ್ಯ ಸದಾನಂದ ಆಸ್ಪತ್ರೆಗೆ ಆಯ್ಕೆ ಮಾಡಿದ್ದಾರೆ.

ಇನ್ನು ಸುಬ್ರಹ್ಮಣ್ಯ ಸದಾನಂದ ಆಸ್ಪತ್ರೆ ಯಲ್ಲಿ ಸೇವೆ ಸಲ್ಲಿಸಲ್ಲಿದ್ದಾರೆ

ಸೋಮವಾರ ದಿಂದ ಶನಿವಾರದ ವರೆಗೆ ಆಸ್ಪತ್ರೆ ಯಲ್ಲಿ ವೈದ್ಯರು ಲಭ್ಯವಿರುತ್ತಾರೆ ಎಂದು ಆಸ್ಪತ್ರೆಯಿಂದ ಮಾಹಿತಿ ಲಭ್ಯವಾಗಿದೆ.

0 ಕಾಮೆಂಟ್‌ಗಳು