ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಾಹಾವಿದ್ಯಾಲಯ ಉಪನ್ಯಾಸಕಿ ಮಧುರ. ಕೆ ಅವರು ಕೆ. ಎಸ್.ಇ. ಟಿ ಯಲ್ಲಿ ತೇರ್ಗಡೆ

ಕುಕ್ಕೆ ಸುಬ್ರಹ್ಮಣ್ಯ :ಮೇ.31.ಒಂಬತ್ತು ವರ್ಷ ಗಳಿಂದ ಕುಕ್ಕೆ ಶ್ರೀ  ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕಿ ಯಾಗಿರುವ ಮಧುರ.ಕೆ  ಇವರು 2022/23ನೇ ಸಾಲಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ KSET ಪರೀಕ್ಷೆ ಯಲ್ಲಿ  ತೇರ್ಗಡೆಯಾಗಿದ್ದಾರೆ.

0 ಕಾಮೆಂಟ್‌ಗಳು