ಚುನಾವಣೆಯ ಇತಿಹಾಸದಲ್ಲಿಯೇ ಮತದಾನ ಕೇಂದ್ರದ ಬಳಿ ನೋಟ ಓಟಿಗೆ ಬೂತ್…!

ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ ಇತಿಹಾಸದಲ್ಲೇ ಧಾಖಲೆಯೊಂದರ ಸೃಷ್ಠಿಗೆ ಕಾರಣವಾಗಿದೆ.

ಚುನಾವಣೆಯ ಸಂದರ್ಭ ರಾಷ್ಟ್ರೀಯ ಪಕ್ಷಗಳು ಮತದಾನ ಕೇಂದ್ರದ ಬಳಿ ಬೂತ್ ಗಳನ್ನು ತೆರೆದು  ಕುಳಿತಿರುವುದನ್ನು ನೀವು ಕಂಡಿರಬಹುದು ಆದರೆ  ಈ ಬಾರಿ ರಾಷ್ಟ್ರೀಯ ಪಕ್ಷಗಳಿಗೆ ಸಡ್ಡು ಹೊಡೆದು ನೋಟ ಪರ ಮತದಾರರು ಮತದಾನ ಕೇಂದ್ರದ ಬಳಿ ಬೂತ್ ಸ್ಥಾಪಿಸಿ ಹೊಸ ದಾಖಲೆಯನ್ನು ಬರೆದಿದ್ದಾರೆ‌.

0 ಕಾಮೆಂಟ್‌ಗಳು