ಕೊಕ್ಕಡ: ಸಾಲದ ಬಾದೆಯಿಂದ ಮನನೊಂದು ನೇಣು ಬಿಗಿದುಕೊಂಡು ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಕ್ಕಡದಲ್ಲಿ ವರದಿಯಾಗಿದೆ. ಕೆಂಗುಡೇಲು ನಿವಾಸಿ ಪುವಾಣಿ ಗೌಡ(54 ವ) ಆತ್ಮಹತ್ಯೆ ಮಾಡಿಕೊಂಡ ರೈತ.
ಸಾಲ ಬಾಧೆಯಿಂದ ಕಂಗಾಲಾಗಿದ್ದ ಪುವಾಣಿ ಗೌಡ ಇಂದು ತಮ್ಮ ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು ಮೃತರು ಪತ್ನಿ ಅಶ್ವಿತ, ಓರ್ವ ಪುತ್ರ ನಿತೇಶ್ ಮತ್ತು ಪುತ್ರಿ ವರ್ಷ ಇವರನ್ನು ಅಗಲಿದ್ದಾರೆ

0 ಕಾಮೆಂಟ್‌ಗಳು