ನೆಲ್ಯಾಡಿ :ಸೆ,28, ಕಡಬ ಹೊಸಮಠ ಬಲ್ಯದಲ್ಲಿ ಕಾರ್ಯಚರಿಸುತ್ತಿರುವ ಶ್ರೀ ಪೂರ್ಣ ಆಯುರ್ವೇದ ಚಿಕಿತ್ಸಾಲಯ ತನ್ನ ಹೊಸ ಶಾಖೆಯನ್ನು ಇತ್ತೀಚಿಗೆ ನೆಲ್ಯಾಡಿ ಮುಖ್ಯ ರಸ್ತೆಯ ದುರ್ಗಾ ಟವರ್ಸ್ ನಲ್ಲಿ ಪ್ರಾರಂಭಿಸಿತು.ಈಗಾಗಲೇ ಆಯುರ್ವೇದ ಪಂಚಕರ್ಮ ಚಿಕಿತ್ಸೆಯಲ್ಲಿ ಹೆಸರುವಾಸಿಯಾಗಿರುವ ಶ್ರೀ ಪೂರ್ಣ ಚಿಕಿತ್ಸಾ ಲಯದಲ್ಲಿ ನುರಿತ ತಜ್ಞ ವೈದ್ಯರು ಲಭ್ಯವಿದ್ದು,

ಒಳ ಮತ್ತು ಹೊರ ರೋಗಿ ವಿಭಾಗದಲ್ಲಿ ಎಲ್ಲಾ ಪಂಚಕರ್ಮ ಮತ್ತು ಎಲ್ಲಾ ರೀತಿಯ ಆಯುರ್ವೇದ ಚಿಕಿತ್ಸೆಗಳು ಲಭ್ಯವಿದೆ.
ಡಾ. ಸುಧನ್ವ ಕೂಡೂರು ಬೆಳಿಗ್ಗೆ 10ರಿಂದ ಮದ್ಯಾಹ್ನ 3ಗಂಟೆಯವರೆಗೆ ನೆಲ್ಯಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಾರೆ.
0 ಕಾಮೆಂಟ್‌ಗಳು