ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಪ್ರಾಧಿಕಾರ ಸನ್ನಿಹಿತ ? -ಧಾರ್ಮಿಕ ಪರಿಷತ್ ಸಭೆಯಲ್ಲಿ ಪ್ರಾಧಿಕಾರಕ್ಕೆ ಅಸ್ತು?

ಬೆಂಗಳೂರು :ಜೂ,24,ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಧಾನ ಕಚೇರಿ ಶಾಂತಿ ನಗರ ಬೆಂಗಳೂರುನಲ್ಲಿ ನಡೆದ ಹಿಂದೂ ಧಾರ್ಮಿಕ ಪರಿಷತ್ ಸಭೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಪ್ರಾಧಿಕಾರ ಆಗುವ ಬಗ್ಗೆ ಎಲ್ಲಾ ರೀತಿ ಮುನ್ಸೂಚನೆ ಕಂಡು ಬಂದಿದೆ.

ಮುಂದಿನ ವಿಧಾನಸಭಾ ಅಧಿವೇಶನ ದಲ್ಲಿ ಕೊನೆ ಹಂತದ ಮಂಡನೆ ಬಾಕಿ ಇರುವುದಾಗಿ ಹಾಗೂ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವ್ಯವಸ್ಥಾಪನ ಸಮಿತಿ ರಚನೆ ಮಾಡುವುದರ ಬಗ್ಗೆ ಇಂದು ಸಭೆ ನಡೆಸಲಾಗಿದ್ದು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವ್ಯವಸ್ಥಾಪನ ಸಮಿತಿ ರಚನೆ ಮಾಡುವ ವಿಚಾರ ರದ್ದಾಗಿದೆ.

ಪ್ರಾಧಿಕಾರ ರಚನೆ ಆಗಲಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

 

0 ಕಾಮೆಂಟ್‌ಗಳು