ಗಗನದಲ್ಲಿ ನಡೆಯುವ ಬದಲಾವಣೆಗಳು ಕೆಂಪು ಬಣ್ಣಕ್ಕೆ ತಿರುಗಿದ ಬಾನು!

ಸುಬ್ರಹ್ಮಣ್ಯ :ಮೇ.07. ಯಾವಾಗಲು ನೀಲಿ ಬಣ್ಣದಿಂದ, ಅಲ್ಲಲ್ಲಿ ಬಿಳಿ, ಕಪ್ಪು, ಮೋಡಗಳು,ಕಾಣುತಿದ್ದ ಆಗಸ ಇಂದು ಸುಮಾರು 07.15ರ ಹೊತ್ತಿಗೆ ಎಲ್ಲಿ ನೋಡಿದರು ಸಂಪೂರ್ಣ ಕೆಂಪಾಗಿದೆ ಕಾಣುತಿತ್ತು.

 

ಸಣ್ಣ ಪ್ರಮಾಣದಲ್ಲಿ ಮಿಂಚು ದೂರದಲ್ಲಿ ಗುಡುಗು ಕೇಳುತ್ತಿತ್ತು.

 

ಎಲ್ಲರು ಆಕಾಶ ಕೆಂಪಾಗಿದೆ ಎಂದು ಕುತೂಹಲದಿಂದ ನೋಡುತಿದ್ದರು.

 

0 ಕಾಮೆಂಟ್‌ಗಳು