ಕುಕ್ಕೆ ಸುಬ್ರಹ್ಮಣ್ಯ :ಮೇ 30. ಇಂದು ಮಧ್ಯಾಹ್ನ ಸುಮಾರು ಎರಡು ಮೂವತ್ತರ ಹೊತ್ತಿಗೆ ಸುರಿದ ಭಾರಿ ಮಳೆಯಿಂದಾಗಿ ಕುಕ್ಕೆ ಸುಬ್ರಮಣ್ಯ,ಆದಿಸುಬ್ರಮಣ್ಯ ಭಾಗದ ಕೆಲವು ಅಂಗಡಿಗಳಿಗೆ,
ನೂಚೀಲದಲ್ಲಿ ಕೆಲವು ಮನೆ ಅಂಗಳಕ್ಕೆ, ಸುಬ್ರಮಣ್ಯದ ಕೆಲವು ಅಂಗಡಿಗಳಿಗೆ, ಮಳೆ ನೀರು ನುಗ್ಗಿ ಸಮಸ್ಯೆ ಉಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನೂಚಿಲ ಎಂಬಲ್ಲಿ ಪ್ರಸನ್ನ ತೋಡ್ತಿಲ್ಲಯ ಎಂಬವರ ಅಂಗಳದಲ್ಲೇ ಮಳೆ ಕೆಸರು ನೀರು ಹರಿದು ಹೋಗಿ ಜಾಗದ ಕಂಪೌಂಡು ಕುಸಿದ ಘಟನೆ ನಡೆದಿದೆ.
0 ಕಾಮೆಂಟ್‌ಗಳು