ಘಾಝಿಪುರ್ ತ್ಯಾಜ್ಯ ವಿಸರ್ಜನಾ ಗುಂಡಿಯಿಂದ ವಿಷಯುಕ್ತ ಹೊಗೆ

ಘಾಝಿಪುರ್ ತ್ಯಾಜ್ಯ ವಿಸರ್ಜನಾ ಗುಂಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ, ಸೋಮವಾರ ಅದು ವಿಷಯುಕ್ತ ಹೊಗೆಯನ್ನು ಹೊರಸೂಸಿದ್ದು, ಸ್ಥಳೀಯ ವಾಸಿಗಳು ಉಸಿರಾಡಲು ಪರದಾಡಿದ್ದಾರೆ.

ಅಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡ ಗಂಟೆಗಳ ಬಳಿಕವೂ, ಸೋಮವಾರ ವಿಷಾನಿಲವು ದಟ್ಟವಾಗಿ ಕೊಳವೆಯಂತೆ ಹೊರಸೂಸುತ್ತಿದೆ.

0 ಕಾಮೆಂಟ್‌ಗಳು